ALEMANE- Jaggery preparation process…
ಆಲೆಮನೆ - ಆಲೆಮನೆಯೆಂದರೆ ಬೆಲ್ಲ ತಯಾರಿಸುವ ಸ್ಥಳ (ಮಂಡ್ಯ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆಯುವುದರಿಂದ, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಅಲೆಮನೆಗಳಿವೆ). ಬೆಲ್ಲಗಳಲ್ಲಿ ಹಲವು ರೀತಿಯಲ್ಲಿ ತಯಾರಿಸುತ್ತಾರೆ. ಅದರಲ್ಲಿ ಅಚ್ಬು ಬೆಲ್ಲ, ಬಕೆಟ್ ಬೆಲ್ಲ, ಉಂಡೆ ಬೆಲ್ಲ ಹೆಚ್ಚು ತಯಾರಿಸುತ್ತಾರೆ. ALEMANE - It…